ಕೀರ್ತನೆ - 379     
 
ಲೇಸ ಕಾಣೆನು ಜನನ ಮರಣದಿ ಗಾಸಿಯಾದೆನು ನೊಂದೆನಕಟಾ ಲೇಸೆನಿಸಿ ನೋಡಲು ಪರಾಪರವಸ್ತು ನೀನಾಗಿ ನೀ ಸಲಹುವವನಲ್ಲವೇ ಕರು ಣಾ ಸಮುದ್ರನು ನೀನಿರಲು ಕಮ ಲಾಸನನ ಹಂಗೇನು ರಕ್ಷಿಸು ನಮ್ಮನನವರತ