ಕೀರ್ತನೆ - 378     
 
ಗಣನೆಯಿಲ್ಲದ ಜನನಿಯರು ಮೊಲೆ ಯುಣಿಸಲಾ ಪಯಬಿಂದುಗಳನದ ನೆಣಿಸಲಳವೇ ಸಪ್ತಸಾಗರಕಧಿಕವೆನಿಸಿಹುದು ಬಣಗು ಕಮಲಜನದಕೆ ತಾನೇ ಮಣೆಯಗಾರನು ಈತ ಮಾಡಿದ ಕುಣಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮನನವರತ