ಕೀರ್ತನೆ - 377     
 
ಇಂದು ಈ ಜನ್ಮದಲಿ ನೀನೇ ಬಂಧು ಹಿಂದಣ ಜನ್ಮದಲಿ ಬಳಿ ಸಂದು ಮುಂದಣ ಜನ್ನಕಧಿಪತಿಯಾಗಿ ಇರುತಿರಲು ಎಂದಿಗೂ ತನಗಿಲ್ಲ ತನು ಸಂ ಬಂಧ ನಿನ್ನದು ಎನಗೆ ನೀ ಗತಿ ಯೆಂದು ಬಿನ್ನವಿಸಿದೆನು ರಕ್ಷಿಸು ನಮ್ಮನನವರತ