ಕೀರ್ತನೆ - 375     
 
ಹಲವು ಕರ್ಮಗಳಿಂದ ಮೂತ್ರದ ಬಿಲಗಳಲಿ ಸಂಚರಿಸಿ ಪದವಿಯ ಫಲವ ಕಾಣದೆ ಹೊಲಬುದಪ್ಪಿದೆನೆನ್ನ ದೇಹದಲಿ ಒಲಿದು ನೀನಿರೆ ನಿನ್ನ ಸಲುಗೆಯ ಬಲುಮೆಯಲಿ ಭರಸೆಳೆವೆ ಮುಕುತಿಯ ಲಲನೆಯನೆ ಕಳುವದೆಯೆ ರಕ್ಷಿಸು ನಮ್ಮನನವರತ