ಕೀರ್ತನೆ - 371     
 
ಈಗಲೋ ಈ ದೇಹವಿನ್ಯಾ ವಾಗಲೋ ನಿಜವಿಲ್ಲವೆಂಬುದ ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆಯೆಂದೆಂಬ ರಾಗಲೋಭದಿ ಮುಳುಗಿ ಮುಂದಣ ತಾಗುಬಾಗುಗಳರಿಯೆ ನಿನ್ನ ಸ ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ