ಕೀರ್ತನೆ - 370     
 
ಗತಿವಿಹೀನರಿಗಾರು ನೀನೇ ಗತಿಕಣಾ ಪತಿಕರಿಸಿ ಕೊಡು ಸ ದ್ಗತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ ಶ್ರುತಿವಚನವಾಡುವುದು ಶರಣಾ ಗತರ ಸೇವಕನೆಂದು ನಿನ್ನನು ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ