ಕೀರ್ತನೆ - 369     
 
ಭಾರಕರ್ತನು ನೀನು ಬಹು ಸ೦ ಸಾರಿಯೆಂಬುದ ನಿಗಮತತಿ ಕೈ ವಾರಿಸುತ್ತಿದೆ ದಿವಿಜ ಮನುಜ ಭುಜ೦ಗದೊಳಗಿನ್ನು ಆರಿಗು೦ಟು ಸ್ವತಂತ್ರ ನಿನ್ನಂ ತಾರು ಮುಕ್ತಿಯನೀವ ಸದ್ಗುರು ವಾರು ಜಗದಧ್ಯಕ್ಷ ರಕ್ಷಿಸು ನಮ್ಮನನವರತ