ಕೀರ್ತನೆ - 368     
 
ಧಾರಿಣಿಗೆ ವರ ಚಕ್ರವರ್ತಿಗ ಳಾರು ಮಂದಿ ನೃಪಾಲಕರು ಹದಿ ನಾರು ಮಂದಿಯು ಧರಣಿಯನು ಮುನ್ನಾಳ್ದ ನೃಪರೆನಿತೊ ವೀರರನು ಮೆಚ್ಚಿದಳೆ ಧರಣೀ ನಾರಿ ಬಹು ಮೋಹದೊಳು ನಿನ್ನನು ಸೇರಿ ಓಲಯಿಸುವಳು ರಕ್ಷಿಸು ನಮ್ಮನನವರತ