ಕೀರ್ತನೆ - 367     
 
ಮರೆದೆನಭ್ಯುದಯದಲಿ ನಿಮ್ಮನು ಮರೆಯೆನಾಪತ್ತಿನಲಿ ಪೊರೆಯೆಂ ದೊರೆಯುವೆನು ಮನಮೇಕಭಾವದೊಳಿಲ್ಲ ನಿಮ್ಮಡಿಯ ಮರೆದು ಬಾಹಿರನಾದವನ ನೀ ಮರೆವರೇ ಹಸು ತನ್ನ ಕಂದನ ಮರೆವುದೇ ಮಮತೆಯಲಿ ರಕ್ಷಿಸು ನಮ್ಮನನವರತ