ಕೀರ್ತನೆ - 366     
 
ತರತಳತನದಲಿ ಕೆಲವು ದಿನ ಉರು ಭರದ ಗರ್ವದಿ ಕೆಲವು ದಿನ ಮೈ ಮರೆದು ನಿಮ್ಮಡಿಗೆರಗದಾದೆನು ವಿಷಯ ಕೇಳಿಯಲಿ ನರಕ ಭಾಜನನಾಗಿ ಕಾಮಾ ತುರದಿ ಪರಧನ ಪರಸತಿಗೆ ಮನ ಹರಿದ ಪಾಪವ ಕಳೆದು ರಕ್ಷಿಸು ನಮ್ಮನನವರತ