ಕೀರ್ತನೆ - 365     
 
ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು ಏನ ಬಲ್ಲೆನು ನಾನು ನೆರೆ ಸು ಜ್ಞಾನ ಮೂರುತಿ ನೀನು ನಿನ್ನ ಸ ಮಾನರುಂಟೇ ದೇವ ರಕ್ಷಿಸು ನಮ್ಮನನವರತ