ಕೀರ್ತನೆ - 364     
 
ಸಿರಿಯ ಸಂಪತ್ತಿನಲಿ ನೀ ಮೈ ಮರೆದು ಮದಗರ್ವದಲಿ ದೀನರ ಕರುಣದಿಂದೀಕ್ಷಿಸದೆ ಕಡೆಗಣ್ಣಿಂದ ನೋಡುವರೆ ಹರಹರ ಅನಾಥರನು ಪಾಲಿಸಿ ವರವ ಕೊಡುವ ಉದಾರಿಯೆಂಬೀ ಬಿರುದ ಬಿಡುವರೆ ತಂದೆ ರಕ್ಷಿಸು ನಮ್ಮನನವರತ