ಕೀರ್ತನೆ - 363     
 
ಇಲ್ಲಿಹನು ಅಲ್ಲಿಲ್ಲವೆಂಬೀ ಸೊಲ್ಲು ಸಲ್ಲದು ಹೊರಗೊಳಗೆ ನೀ ನಲ್ಲದಿಲ್ಲನ್ಯತ್ರವೆಂಬುದನೆಲ್ಲ ಕೆಲಕೆಲರು ಬಲ್ಲರಿಳೆಯೊಳು ಭಾಗವತರಾ ದೆಲ್ಲರಿಗೆ ವಂದಿಸದ ಕುಜನರಿ ಗಿಲ್ಲ ಸದ್ಗತಿ ನೋಡಿ ರಕ್ಷಿಸು ನಮ್ಮನನವರತ