ಕೀರ್ತನೆ - 362     
 
ಹೆತ್ತ ಮಗಳನು ಮದುವೆಯಾದವ ನುತ್ತಮನು ಗುರುಪತ್ನಿಗಳುಪಿದ ಚಿತ್ತಜನು ಮಾವನ ಕೃತಫ್ನನು ನಿನಗೆ ಮೈದುನನು ಹೊತ್ತು ತಪ್ಪಿಸಿ ಕಾಮದಲಿ ಮುನಿ ಪೋತ್ತಮನ ಮಡದಿಯನು ನೆರೆದವ ಗಿತ್ತೆ ಕೈವಲ್ಯವನು ರಕ್ಷಿಸು ನಮ್ಮನನವರತ