ಕೀರ್ತನೆ - 361     
 
ಶಿವಶಿವಾ ನೀ ಮಾಡುದುಪಕಾ ರವನು ಮರೆತವರುಂಟೆ ಪಾಪದಿ ನವೆದಜಾಮಿಳಗೊಲಿದು ಪ್ರಾಣವಿಯೋಗ ಕಾಲದಲಿ ಜವನವರ ಕಯ್ಗೊಪ್ಪಿಸದೆ ಕಾ ಯ್ದವನು ನೀ ಮಾಧವನು ಮಿಕ್ಕಾ ದವರಿಗು೦ಟೇ ಕರುಣ ರಕ್ಷಿಸು ನಮ್ಮನನವರತ