ಕೀರ್ತನೆ - 360     
 
ವೀರ ರಾವಣನೊಡನೆ ಹೋರಿದ ವೀರರಗ್ಗದ ಕಪಿಗಳವರೊಳು ಮಾರುತನ ಮಗನೇನು ಧನ್ಮನೊ ಬ್ರಹ್ಮಪಟ್ಟದಲಿ ಸೇರಿಸಿದೆ ನಿನ್ನಂತೆ ಕೂಡುವ ಉ ದಾರಿ ಯಾವನು ತ್ರಿಜಗದೊಳಗಾ ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ