ಕೀರ್ತನೆ - 359     
 
ನಿನ್ನ ಸತಿಗಳುಪಿದ ದುರಾತ್ಮನ ಬೆನ್ನಿನಲಿ ಬಂದವನ ಕರುಣದಿ ಮನ್ನಿಸಿದ ಕಾರಣ ದಯಾಪರ ಮೂರ್ತಿಯೆಂದೆನುತ ನಿನ್ನ ಭಜಿಸಿದ ಸಾರ್ವಭೌಮರಿ ಗಿನ್ನು ಇಹಪರವುಂಟೆ ? ಸದ್ಗುಣ ರನ್ನ ಸಿರಿಸ೦ಪನ್ನ ರಕ್ಷಿಸು ನಮ್ಮನನವರತ