ಕೀರ್ತನೆ - 358     
 
ತನ್ನ ದೇಹಾತುರದಲಡವಿಯೊ ಳನ್ಯರನು ಸಂಹರಿಸುತಿರುತಿರೆ ನಿನ್ನ ನಾಮದೊಳಧಿಕವೆರಡಕ್ಷರವ ಬಣ್ಣಿಸುತ ಧನ್ಯನಾದನು ಮುನಿಕುಲದ ಸಂ ಪನ್ನನಾದನು ನೀನೊಲಿದ ಬಳಿ ಕಿನ್ನು ಪಾತಕವುಂಟೆ ರಕ್ಷಿಸು ನಮ್ಮನನವರತ