ಕೀರ್ತನೆ - 357     
 
ಎಷ್ಟು ಮಾಡಲು ಮುನ್ನ ತಾ ಪಡೆ ದಷ್ಟೆಯೆಂಬುದ ಲೋಕದೊಳು ಮತಿ ಗೆಟ್ಟ ಮಾನವರಾಡುತಿಹರಾ ಮಾತದಂತಿರಲಿ ಪಟ್ಟವಾರಿಂದಾಯ್ತು ಧ್ರುವನಿಗೆ ಕೊಟ್ಟ ವರ ತಪ್ಪಿತೇ ಕುಚೇಲ ಗಿಷ್ಟಬಾಂಧವ ನೀನು ರಕ್ಷಿಸು ನಮ್ಮನನವರತ