ಕೀರ್ತನೆ - 355     
 
ಮಗನ ಕೊಂದವನಾಳುವಂತಾ ಸುಗುಣಿಯರು ಹದಿನಾರು ಸಾವಿರ ಸೊಗಸುಗಾತಿಯರವರ ಮೋಹದ ಬಲೆಗೆ ವಿಟನಾಗಿ ಬಗೆ ಬಗೆಯ ರತಿಕಲೆಗಳಲಿ ಕೂ ರುಗುರ ನಾಟಿಸಿ ಮೆರೆದು ನೀನೀ ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ