ಕೀರ್ತನೆ - 354     
 
ಕೊಲ್ಲ ಬಗೆದವನಾಗಿ ನೀ ಹಗೆ ಯಲ್ಲಿ ಸಖ್ಯವ ಬೆಳಸಲದು ಹಿತ ವಲ್ಲ ನಿನ್ನಯ ಗುಣವ ಬಲ್ಲವರಿಲ್ಲ ಯದುಕುಲದಿ ಗೊಲ್ಲನಾರಿಯರೊಳು ಪ್ರವರ್ತಕ ನಲ್ಲವೇ ಭಾವಿಸಲು ಲೋಕದೊ ಳೆಲ್ಲರೂ ಸರಿ ನಿನಗೆ ರಕ್ಷಿಸು ನಮ್ಮನನವರತ