ಕೀರ್ತನೆ - 353     
 
ತಾಯನಗಲಿದ ತನಯನೀ ರಾ ಧೇಯನೊಳಗೆ ರಹಸ್ಯದಲಿ ಕುಲ ದಾಯವನು ನೆರೆ ತಿಳುಹಿ ಅರ್ಜುನನಿಂದ ಕೊಲ್ಲಿಸಿದೆ ಮಾಯಮಂತ್ರದ ಕುಟಿಲಗುಣದ ನ್ಯಾಯವೋ ಇದು ನ್ಯಾಯವೋ ನಿ ನ್ಯಾಯವನು ನೀ ಬಲ್ಲೆ ರಕ್ಷಿಸು ನಮ್ಮನನವರತ