ಕೀರ್ತನೆ - 352     
 
ಇಳೆಗೆ ಪತಿಯಾದವನು ಯಾದವ ರೊಳಗೆ ಬಾಂಧವ ನಿನಗೆ ಸೋದರ ದಳಿಯನಾದಭಿಮನ್ಯುವನು ಕೊಲ್ಲಿಸಿದೆ ಕೊಳುಗುಳದಿ ಅಳಲಿನಬುಧಿಯೊಳದ್ದಿ ತಂಗಿಯ ಬಳಲಿಸಿದೆ ಕುಲಗೋತ್ರ ಬಾಂಧವ ರೊಳಗೆ ಕೀರ್ತಿಯ ಪಡೆದೆ ರಕ್ಷಿಸು ನಮ್ಮನನವರತ