ಕೀರ್ತನೆ - 351     
 
ಬವರದಲಿ ಖತಿಗೊಂಡು ಗದೆಯೊಳು ಕವಿದು ನಿನ್ನ ಶ್ರುತಾಯುಧನು ಹೊ ಕ್ಕವಘಡಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ ವಿವರವೇನೋ ತಿಳಿಯೆನೀ ಮಾ ಯವನು ನೀನೇ ಬಲ್ಲೆ ನಿನ್ನಾ ಯವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ