ಕೀರ್ತನೆ - 349     
 
ಎಲ್ಲರಲಿ ನೀನಾಗಿ ಸುಮನಸ ರಲ್ಲಿ ಅತಿಹಿತನಾಗಿ ಯಾದವ ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ ಕೊಲ್ಲಿಸಿದೆ ಭೀಮಾರ್ಜುನರ ಕೈ ಯಲ್ಲಿ ಕೌರವ ಕುಲವನೆಲ್ಲವ ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ