ಕೀರ್ತನೆ - 348     
 
ಶಿಶುತನದ ಸಾಮರ್ಥ್ಯದಲಿ ಕೆಲ ರಸುರರನು ಸಂಹರಿಸಿ ಚಕ್ರವ ಬಿಸುಟು ಯೌವನ ಕಾಲದಲಿಯಾ ಪಾಂಡುಸುತರಿಂದ ವಸುಮತಿಯ ಭಾರವನಿಳುಹಿ ಸಾ ಹಸದಿ ಮೆರೆದವನಾಗಿ ನೀ ಮೆ ಚ್ಚಿಸಿದೆ ತ್ರಿಜಗವನೆಲ್ಲ ರಕ್ಷಿಸು ನಮ್ಮನನವರತ