ಕೀರ್ತನೆ - 347     
 
ಕರಿಯ ಕಾಯ್ದಾ ಜಲದಿ ಮಕರವ ತರಿದು ಹಿರಣ್ಯಾಕ್ಷಕನ ಸೀಳ್ದು ತರಳನನು ತಲೆಗಾಯ್ದು ಶಕಟಾಸುರನ ಹತಮಾಡಿ ದುರುಳ ಕಂಸನ ಕೊಂದು ಮಗಧನ ಮುರಿದು ವಸನ ಹಮ್ಮಳಸಿ ಖರ ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ