ಕೀರ್ತನೆ - 345     
 
ಸುಮನಸರ ವೈರದಲಿ ಕೆಲಬರು ಕುಮತಿಗಳು ತಪದಿಂದ ಭರ್ಗನ ಕಮಲಜನ ಪದಯುಗವ ಮೆಚ್ಚಿಸಿ ವರವ ಪಡೆದಿಹರು ಸಮರ ಮುಖದೊಳಗುಪಮೆಯಲಿ ವಿ ಕ್ರಮದಿ ವೈರವ ಮಾಡಿದವರಿಗೆ ಅಮರಪದವಿಯನಿತ್ತೆ ರಕ್ಷಿಸು ನಮ್ಮನನವರತ