ಕೀರ್ತನೆ - 344     
 
ಹಗೆಯರಿಗೆ ವರವೀವರಿಬ್ಬರು ತೆಗೆಯಲರಿಯರು ಕೊಟ್ಟ ವರಗಳ ತೆಗೆದುಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ ಸುಗುಣರಿನ್ನಾರುಂಟು ಕದನವ ಬಗೆದು ನಿನ್ನೊಳು ಜಯಿಸುವವರೀ ಜಗದೊಳುಂಟೇ ದೇವ ರಕ್ಷಿಸು ನಮ್ಮನನವರ