ಕೀರ್ತನೆ - 343     
 
ಹಸ್ತಿವಾಹನನಾದಿಯಾದ ಸ ಮಸ್ತ ದೇವನಿಕಾಯದೊಳಗೆ ಪ್ರ ಶಸ್ತನಾವನು ನಿನ್ನವೋಲ್‌ ಶರಣಾಗತರ ಪೊರೆವ ಹಸ್ತಕಲಿತ ಸುದರ್ಶನದೊಳರಿ ಮಸ್ತಕವನಿಳುಹುವ ಪರಾತ್ಪರ ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ