ಕೀರ್ತನೆ - 340     
 
ಇಬ್ಬರಣುಗರು ನಿನಗೆ ಅವರೊಳ ಗೊಬ್ಬ ಮಗನೀರೇಳು ಲೋಕದ ಹೆಬ್ಬೆಳಸು ಬೆಳೆವಂತೆ ಕಾರಣಕರ್ತನಾದವನು ಒಬ್ಬ ಮಗನದ ಬರೆವ ಕರಣಿಕ ರಿಬ್ಬರೇ ಲೋಕ ಪ್ರಸಿದ್ಧರು ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ