ಕೀರ್ತನೆ - 338     
 
ವೇದಶಾಸ್ತ್ರ ಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ ವಾದದಲಿ ಗುರುಹಿರಿಯರರಿಯದ ಮೂಢಮತಿಯೆನಗೆ ಆದಿಮೂರುತಿ ನೀನು ನೆರೆ ಕರು ಣೋದಯನು ಹೃದಯಾಂಗಣದಿ ಜ್ಞಾ ನೋದಯವನೆನಗಿತ್ತು ರಕ್ಷಿಸು ನಮ್ಮನನವರತ