ಕೀರ್ತನೆ - 337     
 
ಪೊಗಳಲಳವೇ ನಿನ್ನ ನಾಮವ ಸುಗುಣ ಸಚ್ಚಾರಿತ್ರ ಕಥನವ ನಗಣಿತೋಪಮ ಅಮಿತ ವಿಕ್ರಮ ಗಮ್ಯನೀನೆಂದು ನಿಗಮ ತತಿ ಕೈವಾರಿಸುತ ಪದ ಯುಗವ ಕಾಣದೆ ಬಳಲುತಿದೆ ವಾ ಸುಕಿಶಯನ ಸರ್ವೇಶ ರಕ್ಷಿಸು ನಮ್ಮನನವರತ