ಕೀರ್ತನೆ - 333     
 
ಈಗಲೀ ಮರ್ಯಾದೆಯಲಿ ಶರ ಣಾಗತರ ಸೇವೆಯೊಳು ಹೊಂಪುಳಿ ವೋಗಿ ಬಾಳುವರೇನು ಧನ್ಮರೊ ಹರ ಮಹಾದೇವ ಭೋಗ ಭಾಗ್ಯವ ಬಯಸಿ ಮುಕ್ತಿಯ ನೀಗಿ ನಿಮ್ಮನು ಭಜಿಸಲರಿಯದ ರಾಗಿಗಳ ಮಾತೇನು ರಕ್ಷಿಸು ನಮ್ಮನನವರತ