ಕೀರ್ತನೆ - 332     
 
ಶ್ರೀಮದುತ್ತಹದೇವ ಸುತ ಶ್ರೀ ರಾಮ ನಿನ್ನಯ ಚರಣ ಸೇವಕ ಪ್ರೇಮದಿಂ ಸಾಷ್ಟಾಂಗವೆರಗಿಯೆ ಮಾಳ್ಪೆ ಬಿನ್ನಪವ ಈ ಮಹಿಯೊಳೀವರೆಗೆ ನಾವು ಸು ಕ್ಷೇಮಿಗಳು ನಿನ್ನಯ ಪದಾಬ್ಜ ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ