ಕೀರ್ತನೆ - 331     
 
ನಾಗನಗರಿ ಧರಿತ್ರಿ ಕೋಶ ವಿ ಭಾಗ ತಂತ್ರನಿಯೋಗ ಗಮನ ಸ ರಾಗ ಪಾಂಡವರಾಜ ಜಿತಸಂಗ್ರಾಮ ನಿಸ್ಸೀಮ ಯೋಗ ಗಮ್ಯ ಭವಾಬ್ಧಿ ವಿಷಧರ ನಾಗ ಗಾರುಡ ಮಂತ್ರವಿದ ಭವ ರೋಗ ವೈದ್ಯ ವಿಚಿತ್ರ ರಕ್ಷಿಸು ನಮ್ಮನನವರತ