ಕೀರ್ತನೆ - 330     
 
ನೀಲವರ್ಣ ವಿಶಾಲ ಶುಭಗುಣ ಶೀಲ ಮುನಿಕುಲ ಪಾಲ ಲಕ್ಷ್ಮೀ ಲೋಲ ರಿಪು ಶಿಶುಪಾಲ ಮಸ್ತಕಶೂಲ ವನಮಾಲ ಮೂಲ ಕಾರಣ ವಿಮಲ ಯಾದವ ಜಾಲ ಹಿತ ಗೋಪಾಲ ಅಗಣಿತ ಲೀಲ ಕೋಮಲ ಕಾಯ ರಕ್ಷಿಸು ನಮ್ಮನನವರತ