ಕೀರ್ತನೆ - 329     
 
ಬಾಣಬಾಹುಚ್ಛೇದ ರಾವಣ ಪ್ರಾಣನಾಶನ ಪುಣ್ಮನಾಮ ಪು ರಾಣ ಪುರುಷೋತ್ತಮ ನಿಪುಣ ಅಣುರೇಣು ಪರಿಪೂರ್ಣ ಕ್ಷೋಣಿ ಪತಿ ಸುಲಲಿತ ಸುದರ್ಶನ ಪಾಣಿ ಪಾಂಡವ ರಾಜಕಾರ್ಯ ಧು ರೀಣ ಜಗನಿರ್ಮಾಣ ರಕ್ಷಿಸು ನಮ್ಮನನವರತ