ಕೀರ್ತನೆ - 328     
 
ಕು೦ದಕುಟ್ಮಲರದನ ಪರಮಾ ನಂದ ಹರಿ ಗೋವಿಂದ ಸನಕ ಸ ನಂದವಂದಿತ ಸಿಂಧುಬ೦ಧನ ಮಂದರಾದ್ರಿಧರ ಇಂದಿರಾಪತಿ ವಿಜಯ ಸಖ ಅರ ವಿಂದ ನಾಭ ಪುರಂದರಾರ್ಜಿತ ನಂದಕ೦ದ ಮುಕುಂದ ರಕ್ಷಿಸು ನಮ್ಮನನವರತ