ಕೀರ್ತನೆ - 326     
 
ಮ೦ಗಳಾತ್ಮಕ ದುರಿತತಿಮಿರ ಪ ತಂಗ ಗರುಡತುರಂಗ ರಿಪುಮದ ಭಂಗ ಕೀರ್ತಿತರಂಗ ಪುರಹರಸ೦ಗ ನೀಲಾಂಗ ಅಂಗದ ಪ್ರಿಯಾನಂಗ ಪಿತ ಕಾ ಳಿಂಗ ಮರ್ದನ ಅಮಿತ ಕರುಣಾ ಪಾ೦ಗ ಶ್ರೀನರಸಿ೦ಗ ರಕ್ಷಿಸು ನಮ್ಮನನವರತ