ಕೀರ್ತನೆ - 325     
 
ಚಿತ್ರಕೂಟ ನಿವಾಸ ವಿಶ್ವಾ ಮಿತ್ರ ಕ್ರತು ಸಂರಕ್ಷ ರವಿಶಶಿ ನೇತ್ರ ಭವ್ಯ ಚರಿತ್ರ ಸದ್ಗುಣಗಾತ್ರ ಸತ್ಪಾತ್ರ ಧಾತ್ರಿಜಾಂತಕ ಕಪಟನಾಟಕ. ಸೂತ್ರ ಪರಮ ಪವಿತ್ರ ಫಲ್ಗುನ ಮಿತ್ರ ವಾಕ್ಯ ವಿಚಿತ್ರ ರಕ್ಷಿಸು ನಮ್ಮನನವರತ