ಕೀರ್ತನೆ - 324     
 
ಅಕ್ಷಯಾಶ್ರಿತ ಸುಜನಜನ ಸಂ ರಕ್ಷಣ ಶ್ರೀವತ್ಸ ಕೌಸ್ತುಭ ಮೋಕ್ಷದಾಯಕ ಕುಟಿಲದಾನವ ಶಿಕ್ಷ ಕುಮುದಾಕ್ಷ ಪಕ್ಷಿವಾಹನ ದೇವಸಂಕುಲ ಪಕ್ಷ ನಿಗಮಾಧ್ಯಕ್ಷ ವರ ನಿಟಿ ಲಾಕ್ಷ ಸಖ ಸರ್ವೇಶ ರಕ್ಷಿಸು ನಮ್ಮನನವರತ