ಕೀರ್ತನೆ - 323     
 
ವೇದಗೋಚರ ವೇಣುನಾದ ವಿ ನೋದ ಮಂದರಶೈಲಧರ ಮಧು ಸೂದನಾಚ್ಚುತ ಕಂಸದಾನವರಿಪು ಮಹಾಮಹಿಮ ಯಾದವೇಂದ್ರ ಯಶೋದೆನಂದನ ನಾದಬಿಂದು ಕಳಾತಿಶಯ ಪ್ರ ಹ್ಲಾದ ರಕ್ಷಕ ವರದ ರಕ್ಷಿಸು ನಮ್ಮನನವರತ