ಕೀರ್ತನೆ - 321     
 
ಕ್ಷೀರವಾರಿಧಿಶಯನ ಶಾಂತಾ ಕಾರ ವಿವಿಧ ವಿಚಾರ ಗೋಪೀ ಜಾರ ನವನೀತಚೋರ ಚಕ್ರಾಧಾರ ಭವದೂರ ಮಾರ ಪಿತ ಗುಣಹಾರ ಸರಸಾ ಕಾರ ರಿಪುಸಂಹಾರ ತುಂಬುರು ನಾರದಪ್ರಿಯ ವರದ ರಕ್ಷಿಸು ನಮ್ಮನನವರತ