ಕೀರ್ತನೆ - 318     
 
ದೇವ ದೇವ ಜಗದ್ಭರಿತ ವಸು ದೇವಸುತ ಜಗದೇಕನಾಥ ರ ಮಾವಿನೋದಿತ ಸಜ್ಜನಾನತ ನಿಖಿಲ ಗುಣಭರಿತ ಭಾವಜಾರಿಪ್ರಿಯ ನಿರಾಮಯ ' ರಾವಣಾಂತಕ ರಘುಕುಲಾನ್ವಯ. ದೇವ ಅಸುರ ವಿರೋಧಿ ರಕ್ಷಿಸು ನಮ್ಮನನವರತ