ಕೀರ್ತನೆ - 317     
 
ಶ್ರೀಯರಸ ಗಾಂಗೇಯನುತ ಕೌಂ ತೇಯ ವಂದಿತ ಚರಣ ಕಮಲದ ಳಾಯತಾಂಬಕ ರೂಪ ಚಿನ್ಮಯ ದೇವಕೀತನಯ ರಾಯ ರಘುಕುಲವರ್ಯ ಭೂಸುರ ಪ್ರೀಯ ವರಪುರನಿಲಯ ಚೆನ್ನಿಗ ರಾಯ ಚತುರೋಪಾಯ ರಕ್ಷಿಸು ನಮ್ಮನನವರತ