ಕೀರ್ತನೆ - 316     
 
ಯಮನು ಮುನ್ನೆ ಮಾಂಡವ್ಯ ಶಾಪದಿಂದೆರಡು ಜ- ನುಮ ಶೂದ್ರಯೋನಿಯೊಳಗೆ ಪುಟ್ಟಿದನು, ಮೊದಲ ಜ- ನುಮ ವಿದುರನಾಗಿ ಬಳಿಕ ಕುರುಬರ ಕುಲದಲಿ ಜನಿಸಿದೆನಗೀ ಜನುಮದಲಿ ಮುಕ್ತಿ ಎಂತು ಎಂಬೆ ಈ ಉಗಾಭೋಗ ಅಪೂರ್ಣವಾಗಿ ದೊರೆತಿದೆ.