ನೀರಿಲ್ಲದ ಭಾವಿ ಊರಿಲ್ಲದ ಮಠವು
ನೆರಳಿಲ್ಲದ ಮರ ತಿರುಳಿಲ್ಲದ ಮಾತು
ಧನವಿಲ್ಲದ ದಾತ ದಯವಿಲ್ಲದ ನಾಥ
ಮನಸಿಲ್ಲದ ಶಕುತಿ ಭಯವಿಲ್ಲದ ಭಕುತಿ
ನರಹರಿ ಮುಕುಂದ ಶ್ರೀಕೃಷ್ಣ ಎನ್ನದ
ನರರಿದ್ದರೇನು ಇಲ್ಲದಿದ್ದರೇನು ?
* ಈ ಉಗಾಭೋಗ "ಶ್ರೀ ಕೃಷ್ಣ' ಅಂಕಿತದಲ್ಲೂ ದೊರೆತಿದೆ.
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಉಗಾಭೋಗಗಳು