ಅಳಿವಾ ದೇಹವಾ ಸಿ೦ಗರಿಸುವೆಯೇಕೆ
ಬೆಳೆಸು ಹರಿಭಕ್ತಿ ಮನದೊಳು ನಿರತ
ಕಳೆವ ತನುವಿದು ಶಾಶ್ವತವಲ್ಲ ತಿಳಿ
ಒಳಗಿನ ಆತ್ಮ ನಿರಂತರವಾಗಿರಲು
ಘಳಿಗೆಗೊಮ್ಮೆ ಅವನ ಧ್ಯಾನವ ಮಾಡು
ಸುಳಿಯಲಿ ಸಿಕ್ಕಿರಲು ನೀನುಳಿವ ದಾರಿ
ತಿಳಿ ; ನೀ ಕರೆ ಸೇರೆ ನಿನ್ನನಾ
ನಳಿನಾಕ್ಷ ಶ್ರೀ ಆದಿಕೇಶವರಾಯ ಪೊರೆವ
Music
Courtesy:
ಸ್ಥಲ -
ಕನಕದಾಸರ ಕೀರ್ತನೆಗಳು
ವಿಷಯ -
ಉಗಾಭೋಗಗಳು