ನೆನೆಯೋ, ಎಲೆ ಮನವೆ, ನವನೀತ ಕೃಷ್ಣನ
ನೆನೆಯೋ ಗೋಪೀತನಯ ಕಂಸನ
ಮನೆಯ ಕೊಂಡಾತನ
ತರಳ - ಚೆಲುವ ಮುಂಗುರುಳ
ಹುಲಿಯುಗುರ ಕೊರಳ
ಉಂಗುರಗಳ ಬೆರಳ
ಕಾಲಿಗೆ ಕಟ್ಟಣಳ
ನಿಲುವುತಿಹ ದುರುಳ
ತನದಲಿ ತುರುಗಳ ಕಾಯ್ದವನ
ವಿಷವನುಣಿಸಿ ತಲ್ಲಣಿಸುವ
ಹುರಿತ ಸಹೊಸವ (ದುರಿತ ಸಹವಾಸವ ?)
ಆದರಾವಿ ದಾಸವ (ಅದರ ವಿಲಾಸವ ?)
ನೋಡಿದರೆ ಸಿಸುವಾಗಿ
ಬಲು ಅಸುರರ ಗೆಲಿದವನ
ಸಲಯ ಕಾಳಿಂಗನ
ತಲೆಪಿಡಿದ ಕಂಗೊಲೆಯ
ಮೊರೆ ಕೇಳಿ ಬಲಿಯ
ಅವನ ಕೋಮಲೆಯ
ಕಿವಿಗೆ ಪೂಮಾಲೆಯಾದ ನೀಟುಗಾಯ
ನೆಲೆಯಾದಿಕೇಶವನ
Music
Courtesy: